🙏 Donate & Support

+91 98456 43888

ಶ್ರೀ ಕುಂದೂರು ಬೀರೇಶ್ವರ ಸ್ವಾಮಿ ದೇವಸ್ಥಾನದ ನಿರ್ಮಾಣ ಪಯಣ

ಶ್ರೀ ಕುಂದೂರು ಬೀರೇಶ್ವರ ಸ್ವಾಮಿ ದೇವಸ್ಥಾನದ ನಿರ್ಮಾಣ ಪಯಣ ಭಕ್ತಿ, ಒಗ್ಗಟ್ಟು ಮತ್ತು ಪರಂಪರೆಯೊಂದಿಗೆ ಭವ್ಯ ಕಲ್ಲಿನ ದೇವಸ್ಥಾನದತ್ತ ಒಂದು ಹೆಜ್ಜೆ ಹೆಚ್. ಗೊಲ್ಲಹಳ್ಳಿ, ಕೆಂಗೇರಿ, ಬೆಂಗಳೂರಿನಲ್ಲಿರುವ ಶ್ರೀ ಕುಂದೂರು ಬೀರೇಶ್ವರ ಸ್ವಾಮಿ ದೇವಸ್ಥಾನವು ನಮ್ಮ ಭಕ್ತಿ, ನಂಬಿಕೆ ಮತ್ತು ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಪವಿತ್ರ ಸನ್ನಿಧಿಯಾಗಿದೆ. 96 ಕುಲವರಿಗರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರ ಸಹಕಾರದೊಂದಿಗೆ ಆರಂಭವಾದ ಈ ಪವಿತ್ರ ಪಯಣ ಇಂದು ಭವ್ಯವಾದ ಕಲ್ಲಿನ ದೇವಸ್ಥಾನದ ನಿರ್ಮಾಣದತ್ತ ಸಾಗುತ್ತಿದೆ. ದೇವಸ್ಥಾನದಲ್ಲಿ ಕಳೆದ ಮೂರು ವರ್ಷಗಳಿಂದ ಪೂಜೆ, […]